Price: ₹195 - ₹141.00
(as of Sep 19, 2024 15:35:45 UTC – Details)
ಇಕಿಗಾಯ್ ನಮಗೆ ಏನನ್ನು ಕಲಿಸುತ್ತದೆ : * ವಯಸ್ಸಾಗುತ್ತಿದ್ದರೂ ಯುವಕರಾಗಿ ಉಳಿಯುವ ಕಲೆಯನ್ನು. * ವಯಸ್ಸಾಗದಿರುವುದರ ರಹಸ್ಯಗಳನ್ನು. * ದೀರ್ಘ ಮತ್ತು ಸಂತಸಮಯ ಜೀವನ ವೃದ್ಧಿಸಿಕೊಳ್ಳುವ ಪುಟ್ಟ ಪುಟ್ಟ ವಿಷಯಗಳನ್ನು. * ಲೋಗೋತೆರಪಿಯಿಂದಾಗುವ ಉತ್ತಮ ಜೀವನದ ಕೀಲಿ ಕೈಗಳನ್ನು. * ನಾವು ಮಾಡುವ ಪ್ರತಿ ಕೆಲಸದಲ್ಲೂ ಹರಿವು(flow)ಕಾಣುವುದನ್ನು. * ದೀರ್ಘ ಆರ್ಯುಷ್ಯ ನಡೆಸಿದ ಹಿರಿಯರು ನೀಡುವ ವಿವೇಕ ವಾಣಿಯನ್ನು. * ಜಪಾನಿನ ಶತಾಯುಷಿಗಳು ನೀಡುವ ಹಿತೋಪದೇಶವನ್ನು. * ದೀರ್ಘ ಕಾಲ ಬಾಳಿ ಬದುಕುವವರು ತಿನ್ನುವುದೇನು, ಕುಡಿಯುವುದೇನು ಎಂಬುದನ್ನು. * ನಿತ್ಯದ ಬದುಕಿಗೆ ಸೌಮ್ಯ ಚಲನೆಗಳು ಮತ್ತು ವ್ಯಾಯಾಮಗಳನ್ನು. * ವಯಸ್ಸಾದರೂ ಪುಟಿದೇಳುವುದು(resilience) ಹೇಗೆ ಎಂಬುದನ್ನು. ಜೊತೆಗೆ, ಪ್ರತಿ ಮುಂಜಾನೆ ಹಾಸಿಗೆಯಿಂದ ಪುಟಿದೇಳುವಂತೆ ಮಾಡುವ ‘ಇಕಿಗಾಯ್’ ಎಂಬುದೊಂದು ಪ್ರತಿಯೊಬ್ಬನಲ್ಲಿಯೂ ಇರುತ್ತದೆಂದು ಜಪಾನಿಗರು ನಂಬುವರು. ನಾವೂ-ನೀವೂ ಏಕೆ ನಂಬಬಾರದು! ಸ್ಫೂರ್ತಿದಾಯಕ ಹಾಗೂ ಹಿತಕರವಾದ ಈ ಪುಸ್ತಕವು ನಮ್ಮ ವೈಯಕ್ತಿಕ ‘ಇಕಿಗಾಯ್’ನ್ನು ಅನಾವರಣಗೊಳಿಸುವ ಜೀವನ ಶೈಲಿ ಬದಲಾವಣೆಗೆ ಬೇಕಾದ ಸಾಧನಗಳನ್ನು(tools) ನಮಗೆ ನೀಡುತ್ತದೆ. ನಾವೂ ಪ್ರಯತ್ನಿಸಿ ಜಯಶೀಲರಾಗೋಣ. “
ASIN : B098JHYDMN
Publisher : Wow Publishings pvt ltd (1 January 2021); WOW Publishings Pvt. Ltd
Language : Kannada
Unknown Binding : 168 pages
ISBN-10 : 9390607108
ISBN-13 : 978-9390607105
Dimensions : 20.3 x 25.4 x 4.7 cm
Country of Origin : India
Net Quantity : 1 Count
Importer : WOW Publishings Pvt Ltd, 252, Narayan Peth, Pune, Mh, India
Packer : WOW Publishings, 252, Narayan Peth, Pune – 411030
Generic Name : Book