Price: ₹314.99
(as of Feb 27, 2025 13:16:43 UTC – Details)
ಆಕರ್ಷಕ ರೇಖಾಚಿತ್ರಗಳನ್ನು ಒಳಗೊಂಡ 3 ಹಿಂದೂ ಪುರಾಣ ಗ್ರಂಥಗಳ ಕಟ್ಟು 1. ಶ್ರೀಕೃಷ್ಣ ಲೀಲೆ (ಶ್ರೀಕೃಷ್ಣ ದೇವರು ತೋರಿದ ಸಾಹಸದ ಆಖ್ಯಾನಗಳು ಹಾಗೂ ಪವಾಡಗಳು) 2. ರಾಮಾಯಣ (ಶ್ರೀರಾಮನ ವೃತ್ತಾಂತ – ಎಂಟು ಕಾಂಡಗಳು) 3. ಮಹಾಭಾರತ (ಉನ್ನತ ನೈತಿಕ ಮೌಲ್ಯಗಳನ್ನು ತೆರೆದು ತೋರುವ ಮಹಾ ಪುರಾಣ) 1. Sri Krishna Leela (Lord Sri Krishna’s Stories of Valour and Miracles) 2. Ramayana (Lord Sri Rama’s Epic Story) 3. Mahabharatha (The Great Epic which unfurls high moral values) ಶ್ರೀಕೃಷ್ಣ ಲೀಲೆ ಸರಳವಾದ ನಿರೂಪಣೆಯಲ್ಲಿ ಶ್ರೀಕೃಷ್ಣ ಪರಮಾತ್ಮನ ಅವತಾರ, ಸಾಹಸ, ಪವಾಡಗಳನ್ನು ಚಿತ್ರಿಸುವ ಈ ಪುಸ್ತಕವು ಮಕ್ಕಳ ಮನಸೂರೆಗೊಳ್ಳುವ ಆಕರ್ಷಕ ರೇಖಾಚಿತ್ರಗಳನ್ನು ಒಳಗೊಂಡಿದೆ. ಬಾಲಕೃಷ್ಣನಿಂದ ಜರಗುವ ರಕ್ಕಸರ ವಧಾ ಪ್ರಸಂಗಗಳು ಹಾಗೂ ಬಾಲಕೃಷ್ಣನ ತುಂಟಾಟ, ಗೀತೋಪದೇಶ ಎಲ್ಲವೂ ಸೊಗಸಾಗಿ ನಿರೂಪಿತಗೊಂಡಿವೆ. ರಾಮಾಯಣ ಭಾರತ ಸಂಸ್ಕøತಿಯ ಮಹಾಕಾವ್ಯವಾದ ರಾಮಾಯಣವು ಇಲ್ಲಿ ಮಕ್ಕಳ ಗಮನ ಸೆಳೆಯುವ ರೀತಿಯಲ್ಲಿ ಅನಾವರಣಗೊಂಡಿವೆ. ಬಾಲಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ, ಲಂಕಾ ಕಾಂಡ, ಉತ್ತರ ಕಾಂಡ, ಲವ-ಕುಶ ಕಾಂಡಗಳು ಸರಳವಾಗಿ ನಿರೂಪಿತಗೊಂಡಿವೆ. ಮಹಾಭಾರತ ಆಕರ್ಷಕ ರೇಖಾಚಿತ್ರಗಳೊಡನೆ ನಿರೂಪಿತಗೊಂಡಿರುವ ಈ ಪುಸ್ತಕವು ಮಹಾಭಾರತವನ್ನು ಆದಿಯಿಂದ ಅಂತ್ಯದವರೆಗೂ ವಿವಿಧ ಪ್ರಸಂಗಗಳ ಮೂಲಕ ಚಿತ್ರಿಸುತ್ತದೆ. ಮಕ್ಕಳಲ್ಲಿ ಓದುವ ಆಸಕ್ತಿ ಮೂಡಲೂ ಸಹ ಈ ಪುಸ್ತಕ ನೆರವಾಗುತ್ತದೆ.