Price: ₹350 - ₹295.00
(as of Dec 12, 2024 00:06:56 UTC – Details)
This book contains an unabridged translation of Vishnu Sharma’s original Sanskrit Panchatantra into Kannada and is NOT a comic book. ಈ ಪುಸ್ತಕದಲ್ಲಿ ವಿಷ್ಣುಶರ್ಮ ವಿರಚಿತ ಮೂಲ ಸಂಸ್ಕೃತ ಪಂಚತಂತ್ರದ ಸಂಪೂರ್ಣ ಕನ್ನಡಾನುವಾದವನ್ನು ಕಾಣಬಹುದು. ಇದು ಕಾಮಿಕ್ ಪುಸ್ತಕವಲ್ಲ.
Panchatantra contains 5 tantras (Mitra-bheda, Mitra-samprapti, Kakolukiyam, Labdha-pranasham and Aparikshita-karakam). Each tantra contains the main thread story which includes multiple sub-stories numbering to 70.
Most translations don’t retain the full content (text and shlokas) or the structure of the original Panchatantra. Subhashitas are also dropped. The nested story structure is not retained. This translation remains true to the original and retains the structure and full contents.
NOTE to buyers:
1. This is not a comic book.
2. This doesn’t include Sanskrit text.
3. This has 5 pictures in black and white.
4. Take a look at the sample pages.
ಮೂಲ ಸಂಸ್ಕೃತ ಪಂಚತಂತ್ರಲ್ಲಿ 5 ತಂತ್ರಗಳು (ಮಿತ್ರಭೇದ, ಮಿತ್ರಸಂಪ್ರಾಪ್ತಿ, ಕೋಲೂಕೀಯ, ಲಬ್ಧಪ್ರಣಾಶ ಮತ್ತು ಅಪರೀಕ್ಷಿತಕಾರಕ) ಹಾಗೂ ಅವುಗಳಲ್ಲಿ ಬರುವ 70 ಉಪಕಥೆಗಳಿವೆ.
ಮೂಲದಲ್ಲಿ ಕಥೆಗಳು ಗದ್ಯ ಹಾಗೂ ಪದ್ಯದ ಮೂಲಕ ಹೇಳಲ್ಪಟ್ಟಿವೆ. ನೂರಾರು ಸುಭಾಷಿತಗಳನ್ನು ಸಂದರ್ಭೋಚಿತವಾಗಿ ಬಳಸಲಾಗಿದೆ. ಸೂತ್ರಕಥೆಯಲ್ಲಿ ಉಪಕಥೆಗಳು, ಉಪಕಥೆಗಳು ಮುಗಿದ ನಂತರ ಸೂತ್ರಕಥೆ ಮುಂದುವರೆಯುವುದು ಮೂಲದಲ್ಲಿನ ರಚನಾವಿಧಾನ.
ಈಗ ಲಭ್ಯವಿರುವ ಪಂಚತಂತ್ರದ ಕಥೆಗಳು ಹೆಚ್ಚಿನದಾಗಿ ಸ್ವತಂತ್ರರೂಪದಲ್ಲಿ ಹೇಳಲ್ಪಟ್ಟು, ಮೂಲದ ರಚನಾವಿಧಾನವನ್ನು ಉಳಿಸಿಕೊಂಡಿಲ್ಲ. ಸುಭಾಷಿತಗಳನ್ನೂ ಕೂಡ ಪೂರ್ಣವಾಗಿ ಉಳಿಸಿಕೊಳ್ಳದೆ ಇರುವುದರಿಂದ, ಒಂದು ಒಳ್ಳೆಯ ಜ್ಞಾನಭಂಡಾರವನ್ನೇ ಕಳೆದುಕೊಂಡಂತೆ ಆಗಿದೆ. ಮೇಲಿನ ಕೊರತೆಗಳನ್ನು ನೀಗಿಸಲು, ಈ ಪುಸಕದಲ್ಲಿ ಪಂಚತಂತ್ರವನ್ನು ಮೂಲದಲ್ಲಿರುವಂತೆಯೇ ಸಂಪೂರ್ಣವಾಗಿ ಅನುವಾದಿಸಲಾಗಿದೆ.
ಕೊಳ್ಳುವ ಮುನ್ನ ಗಮನಿಸಿ:
1. ಇದು ಕಾಮಿಕ್ ಪುಸ್ತಕವಲ್ಲ.
2. ಮೂಲ ಸಂಸ್ಕೃತ ಗದ್ಯ ಮತ್ತು ಪದ್ಯವನ್ನು ಈ ಪುಸ್ತಕದಲ್ಲಿ ಸೇರಿಸಿಲ್ಲ, ಕೇವಲ ಕನ್ನಡಾನುವಾದವನ್ನು ಮಾತ್ರ ಕೊಡಲಾಗಿದೆ.
3. 5 ಕಪ್ಪು-ಬಿಳುಪಿನ ಚಿತ್ರಗಳು ಈ ಪುಸ್ತದಲ್ಲಿವೆ.
4. ಇಲ್ಲಿ ಕಾಣುವ ಪುಟಗಳ ಮಾದರಿಯನ್ನು ಒಮ್ಮೆ ಓದಿ ನೋಡಿ.
Language : Kannada
Paperback : 301 pages
ISBN-10 : 9353611296
ISBN-13 : 978-9353611293
Item Weight : 330 g
Country of Origin : India