151 Series Kannada Stories Books (Lord Sri Hanuman & Lord Sri Ganesh Stories) –Colourful Art works in each page – Simple, attractive narrations.

Price: ₹500 - ₹420.00
(as of Jun 01, 2025 21:41:15 UTC – Details)

ಇವು ‘151 ಕಥೆಗಳ ಪುಸ್ತಕ’ಮಾಲೆಯಲ್ಲಿ ಪೋಣಿಸಲ್ಪಟ್ಟಿರುವ ಕುಸುಮಗಳಾಗಿವೆ. ಮಾಲೆಯ ಇತರ ಪುಸ್ತಕಗಳಂತೆಯೇ ಇವುಗಳ ಪ್ರತಿ ಪುಟದಲ್ಲೂ ಎರಡೆರಡು ಬಹುವರ್ಣದ ಚಿತ್ರಗಳು ಕಂಗೊಳಿಸುತ್ತಿವೆ; ಮುದ್ರಣವು ಆರ್ಟ್ ಕಾಗದದ ಮೇಲೆ ಆಗಿರುವುದರಿಂದ ಪುಸ್ತಕಗಳಿಗೆ ವಿಶೇಷ ಸೌಂದರ್ಯಿ ಒದಗಿ ಬಂದಿದೆ ; ಆಕರ್ಷಕ ಸರಳ ನಿರೂಪಣೆಯಿರುವುದರಿಂದ ವಿದ್ಯಾರ್ಥಿಗಳಲ್ಲಿ ಓದಿನತ್ತ ಆಸಕ್ತಿ ಮೂಡುವುದು ನಿಶ್ಚಿತವಿದೆ. ರಾಮಾಯಣ – ಮಹಾಭಾರತ – ಶ್ರೀಕೃಷ್ಣನ ಕಥೆಗಳು, ಪ್ರಾಣಿಗಳ ಕಥೆಗಳು, ತೆನಾಲಿ ರಾಮ ಹಾಗೂ ಅಕ್ಬರ್ – ಬೀರ್ಬಲ್ ಕಥೆಗಳು, ವಿಕ್ರಮ – ಬೇತಾಳ ಕಥೆಗಳು, ಸಾಹಸ ಕಥೆಗಳು, ಅಜ್ಜ – ಅಜ್ಜಿ – ಅಮ್ಮ ಹೇಳಿದ ಕಥೆಗಳು, ನೀತಿ ಕಥೆಗಳು, ಪ್ರೇರಣಾತ್ಮಕ ಕಥೆಗಳು, ವ್ಯಕ್ತಿತ್ವ ವಿಕಸನದ ಕಥೆಗಳು ಹೀಗೆ ಕಥೆಗಳ ದೊಡ್ಡ ರಾಶಿಯೇ ಮಾಲೆಯಲ್ಲಿದ್ದು ಇವು ಕಣ್ಣು ಮತ್ತು ಮನಸ್ಸಿಗೆ ದೊಡ್ಡ ಹಬ್ಬವೇ ಆಗಿವೆ. ದೊಡ್ಡವರಿಗೂ ಸಹ ಬಹಳ ಇಷ್ಟವಾಗುವ ಪುಸ್ತಕಗಳಾಗಿವೆ ಇವು.

ASIN ‏ : ‎ B0D6RDMX2W
Publisher ‏ : ‎ VASANTHA PRAKASHANA (31 May 2024); VASANTHA PRAKASHANA
Language ‏ : ‎ Kannada
Paperback ‏ : ‎ 110 pages
Dimensions ‏ : ‎ 22 x 13 x 2 cm
Country of Origin ‏ : ‎ India
Packer ‏ : ‎ VASANTHA PRAKASHANA

Author: ram kumar

Leave a Reply

Your email address will not be published. Required fields are marked *